Page No.1

ಸ್ನೇಹಿತರೇ ನಿಮ್ಮ ಪ್ರೀತಿಯ Vijay udbal  ನಿಮ್ಮಗಾಗಿ Page No.1ಅಂಕಣದೊಂದಿಗೆ ಮತ್ತೆ ನಿಮ್ಮ ಎದುರಿಗೆ ಬಂದಿದ್ದೇನೆ ಮನಸ್ಸಿಗೆ ಹಿತವೆನ್ನಿಸಿದ ಪದಗಳ ಜೋಡಣೆ ಮಾಡಿ ಬರೆಯುತ್ತಿದ್ದಾನೆ ಪ್ರತಿದಿನ ಆಯಾಸ ಮತ್ತು ಸೋಲಿನೊಂದಿಗೆ ಮನೆಗೆ ಮರಳಿ ಬರುತ್ತೆವೆ ನನ್ನಗೆ ಇವತ್ತಿಗೂ ಗೊತ್ತಾಗಲಿಲ್ಲ ಜೀವನಗೋಸ್ಕರ ಕೆಲಸನಾ ಅಥವಾ ಕೆಲಸಗೋಸ್ಕರ ಜೀವನ ನಡೆಸುತ್ತಿದ್ದೇವಾ ಬಾಲ್ಯಜೀವನದಲ್ಲಿ ನಮ್ಮನ್ನು ಗುರುಗಳು ಪೋಷಕರು ಬಹಳಷ್ಟು ಸಾರಿ ಕೇಳುತ್ತಿದ್ದರು ದೊಡ್ಡವನಾದ ಮೇಲೆ ಏನಾಗುತ್ತೀಯಾ ? ಅಂತ ಅದರೆ ಅದಕ್ಕೆ ಉತ್ತರ ಈಗ ಸಿಕ್ಕಿದೆ . ಮತ್ತೆ ಬಾಲ್ಯಜೀವನಕ್ಕೆ  ಹೋಗುವ ಆಸೆ .

ಏ ಕೆಲಸ ಜೀವನವೇ ಸಾಕಾಗಿದೆ  ನನ್ನ ಜೀವನದ ಗುರಿ ಏನೆಂದು ನೀ ಹೇಳು ಒಂದು ವೇಳೆ ಕೆಲಸವೇ ಗುರಿಯಾಗಿದ್ದರೆ ಜೀವನ ಏಕೆ ಬೇಕು ಹೇಳಿ ಅದರೂ ಸಂಬಂಧ ಕೊಂಡಿಗಾಗಿ ಬಾಳು ಬಾಳಲೇ ಬೇಕು.

"ಅ "ಅಕ್ಷರ ದಿಂದ ವೃತ್ತಿ ಶಿಕ್ಷಣ ಪಡೆದುಕೊಂಡ ಶಾಲೆಯಲ್ಲಿ ಬೀಳ್ಕೊಡುಗೆ ಮಾಡಿಕೊಂಡ ಸ್ನೇಹಿತರೆಲ್ಲ ದೂರ ದೂರ ವಾಗಿದ್ದರೆ ನಿನ್ನೆ ಮೂನ್ನೆ ಬಂದು  ಪರಿಚಯವಾದ ಸ್ನೇಹಿತರೆಲ್ಲ ಹೃದಯಕ್ಕೆ ತುಂಬಾ ಹತ್ತಿರ ವಾಗಿದ್ದಾರೆ

ಜೇಬು ಖಾಲಿದ್ದಾಗ ಜಗತ್ತಿನ ಪರಿಚಯವಾಯಿತ್ತು
ಅದರೆ ಜೇಬು ತುಂಬಿದಾಗ ಜಗತ್ತೇ ನನ್ನಿಂದ ದೂರವಾಗಿದೆ.
ಜಗತ್ತಿನ ಪ್ರಖ್ಯಾತ ವಿಜ್ಞಾನಿಗಳೆಲ್ಲರೂ ಮಂಗಳ ಗ್ರಹದಲ್ಲಿ ಜೀವನ ಹುಡುಕುತ್ತಾ ಇದ್ದರೆ ಮನುಷ್ಯ   ಮನುಷ್ಯರ ಮಂಗಳಮಯವಾದ ಜೀವನದ ಬಗ್ಗೆ  ಹುಡುಕಾಟ ಮಾಡುವುದು ಇಲ್ಲ ಏಕೆ ?

ಯಾರೋ ಮಹಾಪುರುಷ ಹೇಳಿದ್ದಾರೆ "ನಿದ್ರೆ ಮತ್ತು ಸಾವಿನ ನಡುವೆ ಏನು ವ್ಯತ್ಯಾಸವಿದೆಂದರೆ ನಿದ್ರೆ ಎಂದರೆ ಅರ್ಧ ಸಾವುವಾಗಿದ್ದರೆ ಸಾವು ಎಂದರೆ ಕಂಬಳಿ ಮುಚ್ಚಿಕೊಂಡ ಶಾಶ್ವತ ಸಂಪೂರ್ಣ ನಿದ್ರೆ ವಾಗಿದೆ"

ಒಂದು ಲಕ್ಷ ಮತ್ತು ಒಂದು ರೂಪಾಯಿ ಏನು ವ್ಯತ್ಯಾಸವಿದೆಂದರೆ ಒಂದು ಲಕ್ಷ ಕ್ಕಿಂತ ಒಂದು ರೂಪಾಯಿ ಚಿಕ್ಕದಾದರೂ ಕೂಡ ಒಂದು ಲಕ್ಷದಿಂದ ಒಂದು ರೂಪಾಯಿ ತೆಗೆದುಕೊಂಡರೆ ಅದು ಒಂದು ಲಕ್ಷ ಅಗುವುದಿಲ್ಲ ಅದೇ ರೀತಿ ನೀವು ಕೂಡ ಈ ಗ್ರೂಪ್ ನಲ್ಲಿ ಇಲ್ಲವಾದರೆ ಈ ಗ್ರೂಪ್ ಪರಿಪೂರ್ಣ ವಾಗುವುದಿಲ್ಲ .

  ನಾಲ್ಕು ಗೋಡೆಯ ಕೋಣೆಯಿಂದ ಕಲೆಯಬೇಕಾಗಿರುವುದು ಬಹಳಷ್ಟು ಇದೆ ಸ್ನೇಹಿತರೇ ಛಾವಣಿ ಹೇಳಿತ್ತು ಯಾವಾಗಲೂ ಎತ್ತರ ವಾದ ಉದ್ದೇಶ ಇಟ್ಟಕೊಳ್ಳಿ ಕಿಟಕಿ ಹೇಳಿತ್ತು ಯಾವಾಗಲೂ ಜಗತ್ತನು ನೋಡಿ ಗಡಿಯಾರ ಹೇಳಿತ್ತು ಯಾವಾಗಲೂ ಸಮಯದೊಂದಿಗೆ ನಡೆಯಿರಿ ಕ್ಯಾಲೆಂಡರ್ ಹೇಳಿತ್ತು ಯಾವಾಗಲೂ ಅಪ್ಡೇಟ್ ಆಗಿರಿ ಅರಣೋದಯದೊಂದಿಗೆ ನನ್ನ ನಮನಗಳು  Vijay udbal

No comments:

Post a Comment

Note: only a member of this blog may post a comment.