ಇನ್ಫೊಸಿಸ್ ಕಂಪನಿಯ ಹುಟ್ಟು

page No.1 

-Vijay Udbal

ಇನ್ಫೊಸಿಸ್ ಕಂಪನಿ ಕಟ್ಟಿ ಗೆದ್ದದು ಜಗತ್ತಿಗೆ ತೋರಿಸಿಕೊಟ್ಟ ಹಿಂದಿನ ಕಥೆ ನಿಮ್ಮಗೆ ಗೊತ್ತಿದ್ದೇನಾ ?  ಇಲ್ಲ ತಾನೇ ಇದರ ಹಿಂದಿನ ರೂವಾರಿಗಳು ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ದಂಪತಿಗಳಿಬ್ಬರ ಶತಗತ ಪ್ರಯತ್ನ ಇದೆ . ಈ ಕಥೆ ಶುರುವಾಗುವುದು ಪುಣೆ ಎಂಬ ಮಹಾನಗರದಿಂದ ಅಲ್ಲಿ ಸುಧಾಮೂರ್ತಿಯವರು  ಐ.ಟಿ ಕಂಪನಿಯಲ್ಲಿ  ವೃತ್ತಿಜೀವನ ಆರಂಭಿಸಿದ್ದರು ಆ ಕಂಪನಿಯಲ್ಲಿ  ಅವರೊಬ್ಬರೇ ಮಹಿಳಾ ಕಾರ್ಯಚಾರಿಯಾಗಿದ್ದರು ತಮ್ಮ ಆತ್ಮೀಯ ಗೆಳೆಯರಾದ ಪ್ರಸನ್ನ ಯವರ ಮುಖಾಂತರ ಮೂರ್ತಿಯವರ ಪರಿಚಯ ಮಾಡಿಕೊಂಡರು ಆಗ  ಪ್ರಸನ್ನ ಯವವರು ವಿಪ್ರೋ ಕಂಪನಿಯ ಚೀಫ್ ಹುದ್ದೆಯನ್ನು ನಿರ್ವಹಿಸುತ್ತಿದ್ದರು ಜೊತೆಗೆ ಟೆಲ್ಕೋ ಕಂಪನಿಯ ಕಾರ್ಯಚಾರಿಗಳಿಗೆ ತರಬೇತಿಯನ್ನು ನೀಡುವ ಕಾರ್ಯಕ್ಕೆ ಸಕ್ರಿಯರಾಗಿದ್ದರು. ಅವರ ಹತ್ತಿರ ಮೂರ್ತಿ ಯವರು ಬರೆದಿರುವ ನಾಲ್ಕು ಐದು ಪುಸ್ತಕಗಳನ್ನು ಎರವಲುವಾಗಿ ಪಡೆದುಕೊಂಡಿದ್ದರು. ಮೂರ್ತಿ ಆಗಾಗ ಕಂಪನಿಗೆ ಬಂದಾಗ ಸುಂದರ ವಾಗಿರುವ ಮತ್ತು ವೃತ್ತಿಯ ಜಾಣ್ಮೆ ಹೊಂದಿದ್ದ ಸುಧಾ ಮೂರ್ತಿ ಯವರನ್ನು  ಒಲುಮೆಯಿಂದ ನೋಡುತ್ತಿದ್ದರು ಒಮ್ಮೆ ಸುಧಾ ಮೇಡಂ ಜೊತೆ ಮಾತಾನಾಡಬೇಕೆಂದು ನಾರಾಯಣ ಮೂರ್ತಿಯವರು ಆ ಚಿಕ್ಕ ಸ್ಟಾಫ್ ಗೆ ಹೋಟಲ್ ಯೊಂದರಲ್ಲಿ ಭೋಜನಾ ಕೂಟಕ್ಕಾಗಿ ಎಲ್ಲರಿಗೂ ಆಮಂತ್ರಣ ನೀಡಿದ್ದರು ಮೂರ್ತಿ ಯವರು ಸ್ವಭಾವದಲ್ಲಿ  ಅಂತರ್ಮುಖಿ  ಹಾಗೂ ನಾಚಿಕೆ ಸ್ವಭಾವದವರಿದ್ದರು.     ಆ ಕಂಪನಿಯಲ್ಲಿ  ಅವರೊಬ್ಬರೇ ಮಹಿಳಾ ಕಾರ್ಯಚಾರಿಯಾಗಿದ್ದರಿಂದ ಹೂಂ ಅಲ್ಲ ಮನಸ್ಸಿನಿಂದ ಒಪ್ಪಿಕೊಂಡರು. ಪುಣೆಯ ಹೃದಯ ಭಾಗದಲ್ಲಿರುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಹೋಟಲ್ ಯೊಂದು ಬೆಳ್ಳಿಗ್ಗೆ 7.30 ಗಂಟೆಗೆ   ಭೋಜನಾ ಕೂಟಕ್ಕಾಗಿ ಬುಕ್ ಮಾಡಲಾಯಿತ್ತು. ಅದರೆ  ಮರುದಿನ ಬೆಳ್ಳಿಗ್ಗೆ 7 ಗಂಟೆಗೆ ಮುಂಚೆ ಹೋಗಿ ಹೋಟಲ್ ಮುಂದೆ ಇರುವ ಟೇಲರ್ ಅಂಗಡಿ ಯಲ್ಲಿ  ವಿಶೇಷವಾಗಿ ಸುಧಾ ಮೇಡಂ ಗಾಗಿ ಕಾಯುತ್ತಿದ್ದರು ಅದನ್ನು ಸೂಕ್ಷ್ಮ  ಗಮನಿಸಿದ್ದ ಸುಧಾಯವರು ಒಂದು  ರೀತಿಯಲ್ಲಿ ಪ್ರೀತಿಯು ಹುಟ್ಟಲು ಕಾರಣ ವಾಯಿತ್ತು  ಮುಂದೆ ಇಬ್ಬರು ಜೊತೆಯಲ್ಲಿರುವುದು ಕಾಫಿ ತಿಂಡಿ ಸಿನಿಮಾ ಅಂತ ಸುತ್ತುವುದು ಮಾತಾನಾಡುವುದು ಸಾಮಾನ್ಯವಾಗಿತ್ತು ಒಂದು ದಿನ ಮೂರ್ತಿ ಕೇಳೆಬಿಟ್ಟರು "ರೀ ಸುಧಾ ಯವರೇ ನನ್ನನು ಮದುವೆ ಆಗುತ್ತೀರಾ" ? ಎಂದು .ಅದಕ್ಕೆ ಸುಧಾ ಮೇಡಂ ಯೋಚನೆ ಮಾಡಲು ಸ್ವಲ್ಪ ಸಮಯ ಬೇಕೆಂದರು. ಸುಧಾ ಮೇಡಂ ಯವರ ಅಪ್ಪ ನವರು ಮೂರ್ತಿ ಯವರು ರಾಜಕೀಯದಲ್ಲಿ ಭಾಗವಹಿಸುವುದು ಕೆಳಸ್ತರದಲ್ಲಿ ಕೆಲಸ ಮಾಡುವುದು ಇಷ್ಟವಿರಲಿಲ್ಲ ತಮ್ಮ ಮಗಳನ್ನು ಅಂತಹವರ ಜೊತೆ ಮದುವೆ ಮಾಡಿಕೊಡಲು 
ಒಪ್ಪುತ್ತೀರಲಿಲ್ಲ  ತಮ್ಮ ಮಗಳ ಒತ್ತಾಯದ ಮೇರೆ ಒಪ್ಪಿಬಿಟ್ಟರು. ಆದರೆ  ನಾರಾಯಣ ಮೂರ್ತಿಯವರಿಗೆ  ಸ್ಥಿರವಾದ ಕೆಲಸ ಸಿಗವರೆಗೂ ಮದುವೆ ಮುಂದೆ ದೂಡಲಾಯಿತ್ತು ತಮ್ಮ ಮದುವೆಗೋಸ್ಕರ 1977 ರಲ್ಲಿ ಸುಧಾ ಮೇಡಂ ಯಿಂದ ಹಣ ಪಡೆದುಕೊಂಡು ಅದರ ಜೊತೆ ಸ್ವಲ್ಪ ಬ್ಯಾಂಕಿನಿಂದ ಸಾಲ ಪಡೆದು 70 ಕಂಪ್ಯೂಟರ್ ಗಳನ್ನು ತೆಗೆದುಕೊಂಡು "ಪೂರ್ತಿ" ಸಾಫ್ಟವೇರ್ ಕಂಪನಿಯೊಂದಿಗೆ ಕೈ ಜೋಡಿಸಿ ಕಂಪನಿಯ ಜನರಲ್ ಮ್ಯಾನೇಜರ್ ಆಗಿ ಹುದ್ದೆ ಯನ್ನು ಆಲಂಕರಿಸಿದ್ದರು ಮುಂದೆ ಹಂತ ಹಂತವಾಗಿ ಬೆಳೆಯಲು ಅಣಿಗೊಂಡಾಗ ಅಮೇರಿಕಾ ಪ್ರವಾಸ ಬೆಳೆಸಬೇಕಾಯಿತ್ತು  ಅಮೇರಿಕಾಕ್ಕಿಂತ  ಮುಖ್ಯ ವಿಷಯವೆಂದರೆ ತಮ್ಮ ಮದುವೆ ಮಾಡಿಕೊಂಡು ಅಮೇರಿಕಾಕ್ಕೆ ಹೋಗುವ ಯೋಚನೆಯಲ್ಲಿದ್ದರು ತಮ್ಮ ಅಳಿಯನ ಸಾಧನೆ ನೋಡಿ ಖುಷಿಗೊಂಡು ತಮ್ಮ ಮಗಳ ಮದುವೆಯನ್ನು ನಾರಾಯಣ ಮೂರ್ತಿ ಯೊಂದಿಗೆ ಮಾಡಿದ್ದರು . ಅಮೇರಿಕಾ ದ ತಂತ್ರಜ್ಞಾನ ಅರಿತು ಕೊಂಡು ಸ್ವತಂತ್ರವಾಗಿ ತಮ್ಮದಾದ ಹೊಸ ಕಂಪನಿ ಆರಂಭಿಸಲು ನಿರ್ಣಯ ಮಾಡಿದ್ದರು ಈಗ ಆದೇ ದೇಶ ವಿದೇಶದಲ್ಲಿ ಹೆಸರು ಮಾಡಿದ ಇನ್ಫೋಸಿಸ್ ಸಾಫ್ಟವೇರ್ ಆಗಿ ನಮ್ಮ ಕಂಗಳ ಮುಂದೆ ಇದೆ ಕನ್ನಡದಲ್ಲಿ ಸುಧಾ ಮೂರ್ತಿಯವರು ಬಹಳಷ್ಟು ಕನ್ನಡ ಸಾಹಿತ್ಯ ಬರೆದಿದ್ದರೆ ಅವುಗಳಲ್ಲಿ "ಸಾಫ್ಟಮನ" " ಗುಟ್ಟೊಂದು ಹೇಳುವೆ "ಇತ್ಯಾದಿ ಬರಹಗಳಿವೆ

No comments:

Post a Comment

Note: only a member of this blog may post a comment.