ಸಿಂಪಲ್ಲಾಗಿ ಒಂದು ಮಾತು

Page no. 1

vijay udbal

ಸಿಂಪಲ್ಲಾಗಿ ಒಂದು ಮಾತು
-----------------------------------

ಕಾಣದ ಕೈಗಳಿಂದ ಸಹಾಯವಾದರೆ. ಆ ಮನವನ್ನು ನೆನೆಯುವ ಮನವು ಅ ಮನಕ್ಕೆ ಭಗವಂತನ ಸ್ಥಾನ ಕೊಡಬಹುದು  ಏಕೆಂದರೆ ಆಜ್ಞಾತ ಸ್ಥಳದಲ್ಲಿ ಏನು ತೋಚದೇ ಕುಳಿತ್ತಾಗ ಕಾಣದ ರೀತಿಯಲ್ಲಿ ಕೈಗಳು ನಮ್ಮನ್ನು ಪ್ರೇರೇಪಿಸುತ್ತವೆ ಅಥವಾ ಸಹಾಯ ಮಾಡುತ್ತವೆ ನಡೆ ಮುಂದೆ ನಡೆ ಮುಂದೆ ಇಟ್ಟ ಹೆಜ್ಜೆ ಹಿಂದೆ ಸರಿಯಾ ಬೇಡ ಎಂಬುವ ಮಾತುಗಳು ರಿಂಗಣಿಸುತ್ತದೆ ನೋಡುವ ಕಣ್ಣು ಇಲ್ಲದೇ ಕತ್ತಲೆಯಲ್ಲಿರುವ  ಜನರಿಗೆ ಮನದ ಕತ್ತಲೆ ಕೋಣೆಯಲ್ಲಿ ಜ್ಞಾನವಿಲ್ಲದೇ ಒಂದು ಕಿಂಡಿ ಬೆಳಕಿಗಾಗಿ ಹಂಬಲಿಸುವ ಪರಿ ಅಂತಹದ್ದು ಇಂತಹದ್ದು ಅಲ್ಲ ಎಲ್ಲೂ ಇದ್ದ ಬೆಳಗುತ್ತಿರುವ ದೀಪದ ಬೆಳಕಿನ ಕಿರಣ ಇಡೀ ಕತ್ತಲೆಯ ಜಾಲವನ್ನು ಕ್ಷೀಣಿಸುತ್ತಾ ಗುರಿಯ ಪಥವನ್ನು ತಲ್ಲಪುವುದು ಅಂತಹ ಬೆಳಕಿನ ಕಿರಣಗಳಾಗಿ ನಮ್ಮ ಸುತ್ತಮುತ್ತ ಇರುತ್ತದೆ ಆ ಕೈಗಳು ಆ ಕಿರಣಗಳು ಹಾಗಾದರೆ ಪರಿಸ್ಥಿತಿ ಈಗ ಬದಲಾಗಿದೆ ಆಧುನಿಕ ಯುಗದಲ್ಲಿ ಯಾರು ಯಾರನ್ನು ಸಹಾಯ ಹಿಂದೆ ಮುಂದೆ ಯೋಚನೆ ಮಾಡುತ್ತಾರೆ  ಅಥವಾ ಹಂಚಿಕೊಳ್ಳಲು ನಾವೇನು ಕಾಗೆ ಬಳಗದವರಾ ಎಂದು ಖಾರವಾದ ಮಾತೊಂದು ಆಡಿಬಿಡುತ್ತಾರೆ ಎಲ್ಲರೂ ಬಣ್ಣದ ಮಾತಿನಿಂದ  ಕೋಗಿಲೆ ಹಾಗೆ ಇಂಪಾಗಿ ಕೂಗಿ ಬೇರೆಯವರ ಗೂಡುಗಳಲ್ಲಿ ತಮ್ಮ ವಂಶವನ್ನು ಬೆಳೆಸುವವರು ಅಂತಹವರಿಂದ ದೂರವನ್ನು ಕಾಪಾಡುವುದು ಉತ್ತಮ ಎಂದು ಶರಣರು  ಹೇಳಿದ್ದಾರೆ  ಅದ್ದರಿಂದ ಒಂದು ವೇಳೆ3.3 ಕೋಟಿ ದೇವರನ್ನು ಪೂಜೆ ಮಾಡಿದರೆ ತಪ್ಪಾಗಲಾರದು ಒಂದು ಅಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಾನೆ ಯಾವುದೋ ಕಾಣದ ಕೈಯಾಗಿ ಅಥವಾ ಬೆಳಕಿನ ಕಿರಣವಾಗಿ ನಮ್ಮಗೆ ಭರವಸೆ  ಅಥವಾ  ಆಶಾಕಿರಣವಾಗಿ ನಮ್ಮ ಹಿಂದೆ ಇರುತ್ತೇವೆ ಆದ್ದರಿಂದ  ಬೇರೆಯವರ ಸಹಾಯ ಮಾಡಿ ನಿಮ್ಮಗೆ ಬೇರೆ ಯಾವುದೋ ರೀತಿಯಲ್ಲಿ ಕಷ್ಟಕಾಲಕ್ಕೆ ಅವರು ಸಹಾಯಕ್ಕೆ ಬರುವರು ಸದಾ ಸಂತೋಷವಾಗಿರಿe

ليست هناك تعليقات:

إرسال تعليق

ملحوظة: يمكن لأعضاء المدونة فقط إرسال تعليق.